ಕೆ.ಆರ್.ನಗರದ ನಿವಾಸಿ, ಗೌರವ ಡಾಕ್ಟರೇಟ್‌ಗೆ ಭಾಜನ.
ಮೈಸೂರು: ಕೆ.ಆರ್.ನಗರದ ವಿಜಯನಗರ ಬಡಾವಣೆಯ ನಿವಾಸಿ, ಸಮಾಜ ಸೇವಕ ಮತ್ತು ರಾಷ್ಟ್ರಮಟ್ಟದ ಅಬ್ದುಲ್ ಕಲಾಂ ಪ್ರಶಸ್ತಿ ವಿಜೇತ ವಿನಯಕುಮಾರ.ಟಿ.ಎನ್‌ರವರ ನಿರಂತರ ಸೇವೆಯನ್ನು ಗುರುತಿಸಿ, ತಮಿಳುನಾಡು ಹೊಸೂರಿನ ಏಷ್ಯಾ ಇಂಟರ್ನ್ಯಾಷನಲ್ ಕಲ್ಚರ್ ರಿಸರ್ಚ್ ಯುನಿವರ್ಸಿಟಿಯ ೯ನೇ ವರ್ಷದ ಘಟಿಕೋತ್ಸವ ಸಮಾರಂಭದಲ್ಲಿ ಗೌರವ ಡಾಕ್ಟರೇಟ್…