ಮುಡಾ ಹಗರಣ ಪ್ರಕರಣ ಕೇಸ್ ಗೆ ಹೊಸ ಟ್ವಿಸ್ಟ್ A4 ಆರೋಪಿ. ಜೆ.ದೇವರಾಜು ಅಣ್ಣನ ಮಗಳು ಜಮುನಾರಿಂದ ದಾವೆ ದೇವರಾಜು ಅಣ್ಣಾ ಮೈಲಾರಯ್ಯ ಮಗಳು ಜಮುನಾ ಸಿಎಂ ಪತ್ನಿ ಬಿ.ಎನ್.ಪಾವರ್ತಿ ಅವರ ವಿರುದ್ಧವೂ ದಾವೆ ಹೂಡಿದ್ದಾರೆ.
ಸಿದ್ದರಾಮಯ್ಯ ತಮ್ಮ ಜಮೀನು ಎಂದು ಹೇಳುವ ಸಂಬಂಧ ಕೇಸ್. ಕೆಸರೆ ಗ್ರಾಮದ ಸರ್ವೆ ನಂಬರ್ 464 ರ ಜಮೀನಿನಲ್ಲಿ ಭಾಗ ಬರಬೇಕು ಎಂದು ದಾವೆ ಸರ್ವೆ ನಂ.464ರ 3.16 ಎಕರೆ ಭೂಮಿ ಪಿತ್ರಾರ್ಜಿತ ಆಸ್ತಿಯಲ್ಲಿ ನನಗೂ ಪಾಲು ಕೊಡಿ ಮೈಸೂರಿನ ಸಿವಿಲ್ ನ್ಯಾಯಾಲಯದಲ್ಲಿ ಕೇಸ್ ಫೈಲ್
ಸಿಎಂ ಬಾಮೈದ ಮಲ್ಲಿಕಾರ್ಜುನ ಸ್ವಾಮಿ ವಿರುದ್ಧ ಕೂಡ ದಾವೆ ಹೂಡಿದ್ದಾರೆ. ಸ್ವಂತ ದೊಡ್ಡಪ್ಪ ದೇವರಾಜು ಹಾಗು ಕುಟುಂಬದವರು ಎದುರಾಳಿ ಮೈಸೂರು ಮುಡಾ ಕಮೀಷನರ್, ಜಿಲ್ಲಾಧಿಕಾರಿಯನ್ನೂ ಪಾರ್ಟಿ ಮಾಡಿರುವ ಜಮುನಾ.
ಸಿ. ಎನ್.ಆರ್ ನಂಬರ್ KAMS020031832024ರ ಅಡಿ ದಾವೆ. ಮಂಜುನಾಥ್ ಸ್ವಾಮಿ,ಜೆ.ದೇವರಾಜು, ಸರೋಜಮ್ಮ , ಡಿ.ಶೋಭಾ, ಡಿ.ದಿನಕರ್, ಡಿ.ಪ್ರಭಾ, ಡಿ.ಪ್ರತಿಭಾ, ಡಿ.ಶಶಿಧರ್ , ಬಿ.ಎಂ.ಮಲ್ಲಿಕಾರ್ಜುನ್ ಸ್ವಾಮಿ, ಡಿ.ಎನ್.ಪಾರ್ವತಿ, ಮುಡಾದ ಆಯುಕ್ತ, ಹಾಗು ಮೈಸೂರು ಜಿಲ್ಲಾಧಿಕಾರಿಗಳು ಎಂದು ಉಲ್ಲೇಖ ಎಲ್ಲರನ್ನು ವಿರುದ್ಧ ಪಾರ್ಟಿ ಮಾಡಿರುವ ಜಮುನಾ.