ನವದೆಹಲಿ:-ಮಕ್ಕಳಿಲ್ಲದ ದಂಪತಿ ಸಂಬಂಧಿಕರ ಮಕ್ಕಳನ್ನು ಅಥವಾ ಅನಾಥರನ್ನು ದತ್ತು ತೆಗೆದುಕೊಂಡು ‘ಅವರನ್ನು ಬೆಳೆಸುತ್ತಾರೆ. ಒಳ್ಳೆಯ ಸಂಬಂಧ ನೋಡಿ ಬೆಳೆಸಿ ಮದುವೆ ಮಾಡುತ್ತಾರೆ. ಆದರೆ ಯುವತಿಯೊಬ್ಬಳು ತಾನು ಬಾಲ್ಕದಿಂದ ಬೆಳೆಸಿದ ಮಗುವನ್ನು ಅವನು ಯುವಕನಾಗಿದ್ದಾಗ ಮದುವೆಯಾದಳು. ತಾಯಿ ತನ್ನ ಮಲಮಗನನ್ನು ಮದುವೆಯಾಗುವುದನ್ನು ನೀವು ಎಂದಾದರೂ ಕೇಳಿದ್ದೀರಾ? ಕೇಳಲು ತುಂಬಾ ಆಶ್ಚರ್ಯ ಎನಿಸುತ್ತದೆ.ಸಂಗೀತ ಶಿಕ್ಷಕಿ ಮತ್ತು ಗಾಯಕಿ ಐಸಿಲು ಚಿಪ್ಪಯಾ ಮಿಂಗಲಿಮ್ (53) ಅವರು ಡೇನಿಯಲ್ ಚಿಜೆನ್ಸಿ (22) ಅವರನ್ನು ದತ್ತು ಪಡೆದು ನಂತರ ವಿವಾಹವಾದರು.ಸಾಮಾನ್ಯವಾಗಿ ಬಾಲ್ಯದಿಂದಲೇ ಬೆಳೆಸಿದ ಮಕ್ಕಳ ಮೇಲೆ ಪ್ರೀತಿ ವಾತ್ಸಲ್ಯವಿರುತ್ತದೆ. ತಾಯಿಯ ಪ್ರೀತಿ ಹುಟ್ಟುತ್ತದೆ. ಆದರೆ ಅವಳು ಸಂಪೂರ್ಣವಾಗಿವಿಭಿನ್ನವಾಗಿದೆ.
8 ವರ್ಷದ ಹುಡುಗನನ್ನು ದತ್ತು ಪಡೆದು ಬೆಳೆಸಿದರು. ಅವನು 22 * ವರ್ಷದವನಿದ್ದಾಗ ಮಹಿಳೆ ತಾನೂ ಸಾಕಿ, ಸಲುಹಿದ್ದ ಮಗನನ್ನೇ ಮದುವೆಯಾಗಿದ್ದಾಳೆ.
ತನ್ನ ಮಗನನ್ನೇ ಮದುವೆಯಾದ ರಷ್ಯಾದ ತಟರ್ಸ್ತಾನ್ನನ ಮಹಿಳೆ ಅವಳು ಸಂಗೀತ ಕಾರ್ಯಕ್ರಮಗಳನ್ನು ನೀಡುತ್ತಿದ್ದಳು ಮತ್ತು ಅನಾಥಾಶ್ರಮದಲ್ಲಿ ಮಕ್ಕಳಿಗೆ ಸಂಗೀತವನ್ನು ಕಲಿಸುತ್ತಿದ್ದಳು. ಅಲ್ಲಿ, ಡೇನಿಯಲ್ ಎಂಬ 8 ವರ್ಷದ ಹುಡುಗ ಸಂಗೀತದಲ್ಲಿ ಆಸಕ್ತಿ ತೋರಿಸಿದನು ಮತ್ತು ವಿಶೇಷ ಕಾಳಜಿಯಿಂದ ಕಲಿಸಿದಳು. ಆದ್ದರಿಂದ ಅವಳು ‘ಆ ಹುಡುಗನನ್ನು ಇಷ್ಟಪಟ್ಟಳು. ಅನಾಥಾಶ್ರಮದ ನಿರ್ವಾಹಕರೊಂದಿಗೆ ಮಾತನಾಡಿ, ವಿಧಿವಿಧಾನಗಳನ್ನು ಪೂರ್ಣಗೊಳಿಸಿ ದತ್ತು ಪಡೆದಳು.ಹೀಗೆ ಎಂಟು ವರ್ಷಗಳ ಹಿಂದೆ ಮಗುವನ್ನು ತಂದು 14 ವರ್ಷ ಸಾಕಿದಳು.
ಅವನಿಗೆ 22 ವರ್ಷ. ಆಕೆಗೆ 53 ವರ್ಷ. ಸಂಗೀತದ ಮೇಲೆ ಉತ್ತಮ ಹಿಡಿತ ಹೊಂದಿರುವ ಡೇನಿಯಲ್ ಅನೇಕ ಸಂಗೀತ ಕಾರ್ಯಕ್ರಮಗಳನ್ನು ನೀಡಿದ್ದಾರೆ. ವಿಚಿತ್ರವೆಂದರೆ ಇಬ್ಬರು ಇಷ್ಟಪಟ್ಟರು. ಇಬ್ಬರೂ ಅಕ್ಟೋಬರ್ 20 (2023) ರಂದು ಟಾಟರ್ಸ್ತಾನ್ ಗಣರಾಜ್ಯದ ಕಜಾನ್ನಲ್ಲಿರುವ ರೆಸ್ಟೋರೆಂಟ್ನಲ್ಲಿ ವಿವಾಹವಾದರು ಇಬ್ಬರ ನಡುವಿನ ವಯಸ್ಸಿನ ವ್ಯತ್ಯಾಸ 31 ವರ್ಷಗಳು.ಈ ಮದುವೆ ವಿಚಾರ ತಿಳಿದ ಅನಾಥಾಶ್ರಮದ ಆಡಳಿತಾಧಿಕಾರಿಗಳು ಬೆಚ್ಚಿಬಿದ್ದಿದ್ದಾರೆ .
ಡೇನಿಯಲ್ ಹೀಗೆ ಸಾಕಿದ ತಾಯಿಯನ್ನು ಮದುವೆಯಾಗಿದ್ದಾನೆ ಎನ್ನುವ ವಿಚಾರ ತಿಳಿದ ನಂತರ. ಹೀಗೆ ದತ್ತು ಕೊಟ್ಟಿದ್ದ ನಾಲ್ಕು ಹುಡುಗಿಯರು ಮತ್ತು ಒಬ್ಬ ಹುಡುಗನನ್ನು ಆಶ್ರಮದ ನಿರ್ವಾಹಕರು ಹಿಂದಕ್ಕೆ ಕರೆದೊಯ್ದರು. ಈ ತಾಯಿ ಹಾಗೂ ದತ್ತು ಪುತ್ರನ ವಿವಾಹದ ಸುದ್ದಿ ವೈರಲ್ ಆಗುತ್ತಿದ್ದಂತೆ ಅನೇಕರು ಆಕ್ರೋಶ ಹೊರ ಹಾಕಿದ್ದಾರೆ.
ಹೆಂಡತಿ ಬದುಕಿರುವಾಗಲೇ ಇನ್ನೊಂದು ಮದುವೆಯ ಯತ್ನ;ಪೋಷಕರಿಂದ ಬ*ಯಾದ ಯುವಕ.
ಕೋಲಾರ:- ಕಳೆದ ಐದು ವರ್ಷಗಳ ಹಿಂದೆ ಉಸ್ಮಾನ್ ಎಂಬಾತ ಪ್ರೀತಿಸಿ ಮದುವೆಯಾಗಿದ್ದ .ಈತ ೨ನೇ ಮದುವೆಗೆ ಮುಂದಾಗಿದ್ದಾನೆ. ಪತ್ನಿ ಆರೋಗ್ಯ ವಿಚಾರಿಸಲು ಬಂದಿದ್ದ , ಆ ವೇಳೆ ಸಂಬAಧಿ ಯುವತಿ ಮೇಲೆ ಕಣ್ಣಾಕ್ಕಿದ್ದ ಉಸ್ಮಾನ್, ಹುಡುಗಿಯ ಮನೆಗೆ ಹೋಗಿ ಮಗಳನ್ನು ಕೊಟ್ಟು…