ಮೈಸೂರು: ನಗರ ಮತ್ತು ಹೊರವಲಯದ ಪ್ರದೇಶವು ವರ್ಷದಿಂದ ವರ್ಷಕ್ಕೆ ವಿಸ್ತಾರವಾಗುತ್ತಿರುವ ಪರಿಣಾಮ ಮಹಾನಗರ ಪಾಲಿಕೆಯನ್ನು ಬೃಹತ್ ಮಹಾನಗರ ಪಾಲಿಕೆಯನ್ನಾಗಿ ಮೇಲ್ದರ್ಜೇಗೇರಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಮನವಿ ಮಾಡಿದರು.
ಮುಖ್ಯಮಂತ್ರಿಗಳ ಅಧ್ಯಕ್ಷತೆುಂಲ್ಲಿ ಬೆಂಗಳೂರಿನಲ್ಲಿ ನಡೆದ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿದಂತೆ ಸಭೆುಂಲ್ಲಿ ಭಾಗವಹಿಸಿ ಮಾತನಾಡಿ, ಬೃಹತ್ ನಗರಪಾಲಿಕೆ ಮಾಡುವುದರ ಕುರಿತು ಇರುವ ಅನಿವಾರ್ಯತೆಯನ್ನು ಮನವರಿಕೆ ಮಾಡಿಕೊಟ್ಟರು.
ಕಳೆದ ೩೦ ವರ್ಷಗಳಿಂದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ನಿರ್ವಾಣಗೊಂಡಿರುವ ಹಾಗೂ ಪ್ರಾಧಿಕಾರದ ಅನುಮೋದನೆೊಂಡನೆ ನಿರ್ವಾಣಗೊಂಡಿರುವ ಖಾಸಗಿ ಬಡಾವಣೆಗಳನ್ನು ಸ್ಥಳೀಯ ಸಂಸ್ಥೆಗಳಾದ ಮೈಸೂರು ಮಹಾನಗರ ಪಾಲಿಕೆ, ಪಟ್ಟಣ ಪಂಚಾಯಿತಿಗಳು, ನಗರಸಭೆ ಹಾಗೂ ಗ್ರಾಮ ಪಂಚಾಯಿತಿಗಳಿಗೆ ಒಂದೇ ಬಾರಿಗೆ ಖಾತೆ ವಾಡಿ ಹಸ್ತಾಂತರ ವಾಡಲಾಗುತ್ತಿದೆ. ಈ ಬಡಾವಣೆಗಳ ಪರಿಸ್ಥಿತಿ ಹೇಳತೀರದು. ಬಡಾವಣೆಗಳಿಗೆ ಮೂಲ ಸೌಕರ್ಯಗಳು ಇಲ್ಲದೆ ಅಲ್ಲಿನ ನಿವಾಸಿಗಳು ಪರದಾಡುವ ಪರಿಸ್ಥಿತಿ ನಿರ್ವಾಣವಾಗಿದೆ. ಮೂಡಾದಲ್ಲಿ ನಿಧಿ-೧ ಮತ್ತು ನಿಧಿ -೨ ಎಂದು ವಾಡಿವುದೆ ಬಡಾವಣೆಗಳ ಅಭಿವೃದ್ಧಿ ವಾಡಲು ಸಾಧ್ಯವಾಗಿಲ್ಲ, ಆದ್ದರಿಂದ ಇಂತಹ ಬಡಾವಣೆಗಳನ್ನು ಅಭಿವೃದ್ಧಿಪಡಿಸಲು ಗ್ರಾಮ ಪಂಚಾಯಿತಿಗಳು, ಪಟ್ಟಣಪಂಚಾಯಿತಿಗಳಲ್ಲಿ ಅನುದಾನವಿಲ್ಲದ ಕಾರಣ ಈ ಬಡಾವಣೆಗಳನ್ನು ಒಂದು ಬಾರಿ ಅಭಿವೃದ್ಧಿಪಡಿಸಲು ಅನುದಾನ ನೀಡುವಂತೆ ಮನವಿಮಾಡಿದರು.ಮೈಸೂರು ನಗರದ ಒಳಚರಂಡಿ ನೀರು ಮಳೆ ನೀರು ಚರಂಡಿ ಮೂಲಕ ನದಿ ಮತ್ತು ಕೆರೆಗಳನ್ನು ಸೇರುತ್ತಿದೆ ಆದ್ದರಿಂದ ಮೈಸೂರು ನಗರಕ್ಕೆ ಹೊಸದಾಗಿ ಒಳಚರಂಡಿ ವ್ಯವಸ್ಥೆುಂನ್ನು ಹಾಗೂ ಎಸ್‌ಬಿಆರ್ ತಾಂತ್ರಿಕತೆಯ ನೀರು ಸಂಸ್ಕರಣಾ ಘಟಕವನ್ನು ಸ್ಥಾಪಿಸಲು ೬೦೦ಕೋಟಿ ರೂ. ಅನುದಾನದ ಅವಶ್ಯಕತೆ ಇದೆ ಎಂದು ಸಭೆಗೆ ತಿಳಿಸಿದರು.
ವಿಜಯನಗರ ೪ನೇ ಹಂತದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿಗೆ ವಿದ್ಯಾರ್ಥಿ ನಿಲುಂದ ನಿರ್ವಾಣಕ್ಕೆ ರೂ. ೫೦.೦೦ ಕೋಟಿ ಅನುದಾನ ಬಿಡುಗಡೆ ವಾಡುವಂತೆ ಕೋರಿದರು. ಡಿ.ದೇವರಾಜು ಅರಸು ನಾಲೆುಂ ಕೊನೆುಂ ಭಾಗಕ್ಕೆ ಸರಿಾಂದ ಪ್ರವಾಣದಲ್ಲಿ ನೀರು ಹೋಗದೆ ಅಲ್ಲಿನ ರೈತರಿಗೆ ಬಹಳ ತೊಂದರೆಾಂಗುತ್ತಿದೆ ಆದ್ದರಿಂದ ಕೊನೆುಂ ಭಾಗಕ್ಕೆ ನೀರು ಹೋಗಲು ರೂ ೧೪೧ ಕೋಟಿ ಅನುದಾನವನ್ನು ಒದಗಿಸುವಂತೆ ಕೋರಿದರು.
ಮೈಸೂರು ತಾಲ್ಲೂಕಿನ ವ್ಯಾಪ್ತಿುಯ ಸ್ಮಶಾನಗಳ ಒತ್ತುವರಿ, ಕೆರೆಗಳ ಒತ್ತುವರೆ ಹಾಗೂ ನಾಲೆಗಳ ಒತ್ತುವರಿಗೆ ತೆರವುಗೊಳಿಸಲು ಜಿಲ್ಲಾಧಿಕಾರಿಗಳ ಅಧ್ಯಕ್ಷತೆುಂಲ್ಲಿ ಸಮಿತಿ ರಚಿಸುವಂತೆ ಪ್ರಸ್ತಾಪವಿಟ್ಟರು. ಮೈಸೂರು ನಗರದ ಪೊಲೀಸ್ ಸರಹದ್ದನ್ನು ತಾಲ್ಲೂಕಿಗೆ ವಿಸ್ತರಿಸುವಂತೆ ಮುಖ್ಯಮಂತ್ರಿಗಳಲ್ಲಿ ಮನವಿ ವಾಡಿದರು.
ಮೈಸೂರಿನ ಪ್ರವಾಸೋದ್ಯಮದ ದೃಷ್ಠಿಯಿಂದ ಮೈಸೂರು ವಿವಾನ ನಿಲ್ದಾಣಕ್ಕೆ ರಾಜ್ಯ ಸರ್ಕಾರದ ವತಿಯಿಂದ ಅವಶ್ಯವಾಗಿರುವ ಮೂಲಸೌಕರ್ಯವನ್ನು ಒದಗಿಸುವಂತೆ ಕೋರಿದರು. ಮೈಸೂರು ವಿವಾನ ನಿಲ್ದಾಣ ಅಭಿವೃದ್ದಿ ಕುರಿತು ಕೇಂದ್ರ ಸರ್ಕಾರದೊಡನೆ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಹುಯಿಲಾಳು ಹತ್ತಿರ ಕ್ರಿಕೆಟ್ ಸ್ಟೇಡಿುಂಂ ನಿರ್ವಾಣ ಸೇರಿದಂತೆ ಶ್ರೀರಾಂಪುರದಿಂದ ಜುಂಪುರ ವಾರ್ಗ ಹೆಚ್.ಡಿ.ಕೋಟೆ ಸೇರುವ ರಸ್ತೆ ಅಭಿವೃದ್ಧಿ ಕುರಿತು ಚರ್ಚಿಸಿದರು. ಈಗ ಶ್ರೀರಾಂಪುರದಿಂದ ಉದ್ಬೂರು ಗೇಟ್ ವರೆಗೆ ಜೋಡಿ ರಸ್ತೆ ಮಂಜೂರಾಗಿದ್ದು, ಉಳಿದ ರಸ್ತೆುಂನ್ನು ಜೋಡಿ ರಸ್ತೆುಂನ್ನಾಗಿ ನಿರ್ವಾಣ ವಾಡುವಂತೆ ಮನವಿ ವಾಡಿದರು. ಎಚ್.ಡಿ.ಕೋಟೆ ಶಾಸಕ ಅನಿಲ್‌ಕುವಾರ್ ಎಚ್.ಡಿ.ಕೋಟೆವರೆಗೆ ಜೋಡಿ ರಸ್ತೆ ನಿರ್ವಾಣ ವಾಡುವಂತೆ ಕೋರಿದರು. ಎಲ್ಲದಕ್ಕೂ ಸಕರಾತ್ಮಕವಾಗಿ ಸ್ಪಂದಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೂಡಲೇ ಆರ್ಥಿಕ ಇಲಾಖೆ, ನಗರಾಭಿವೃದ್ಧಿ ಇಲಾಖೆೊಂಡನೆ ಸಭೆ ವಾಡಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರಲ್ಲದೆ, ಇಲಾಖೆಗಳೊಡನೆ ಚರ್ಚಿಸಿ ಬಜೆಟ್‌ನಲ್ಲಿ ಹಣ ನೀಡುವುದಾಗಿ ತಿಳಿಸಿದರು. ಮೈಸೂರು ನಗರದ ಮುಖ್ಯ ರಸ್ತೆಗಳ ವೈಟ್ ಟ್ಯಾಪಿಂಗ್‌ಗಾಗಿ ೩೫೦ ಕೋಟಿ ನೀಡುವುದಾಗಿ ಹಾಗೂ ದೇವರಾಜ ವಾರುಕಟ್ಟೆ, ಲ್ಯಾನ್ಸ್‌ಡೌನ್ ಬಿಲ್ಡಿಂಗ್ ನಿರ್ವಾಣಕ್ಕೆ ಬಜೆಟ್‌ನಲ್ಲಿ ಹಣ ನೀಡುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು. ಮೈಸೂರು ನಗರದ ಅಭಿವೃದ್ಧಿಗೆ ೩೫೦ ಕೋಟಿ ನೀಡಿರುವುದಕ್ಕೆ ಮುಖ್ಯಮಂತ್ರಿಗಳಿಗೆ ಅಭಿನಂದನೆ ಸಲ್ಲಿಸಿದರು.
ದಳಪತಿ ವಿಜಯ್ ನಟನೆಯ ಕೊನೆಯ ಚಿತ್ರಕ್ಕೆ… ಮೊದಲ ಚಿತ್ರದ ಟೈಟಲ್!
ದಳಪತಿ ವಿಜಯ್ ಅವರ ಹೊಸ ಚಿತ್ರಕ್ಕೆ ‘ನಾಲೈಯ ತೀರ್ಪು’ ಎಂದು ಹೆಸರಿಡಲಾಗಿದೆ. ಇದು ಅವರ ಮೊದಲ ಚಿತ್ರದ ಹೆಸರೇ ಆಗಿದೆ. ಈ ಚಿತ್ರವನ್ನು ಕೆವಿಎನ್ ಪ್ರೊಡಕ್ಷನ್ ನಿರ್ಮಿಸುತ್ತಿದ್ದು, ಪೂಜಾ ಹೆಗ್ಡೆ ಮತ್ತು ಬಾಬಿ ಡಿಯೋಲ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. 250-275 ಕೋಟಿ…