ಸುಡುವ ಸೌರ ಜ್ವಾಲೆಗಳ ನಡುವೆ ಹೊರ ಬಂದ ಬಾಹ್ಯಾಕಾಶ ನೌಕೆ, ಜೀವಂತವಾಗಿರುವುದು ಹೇಗೆ..?
ಅಮೆರಿಕ :- ನಾಸಾದ ಪಾರ್ಕರ್ ಸೋಲಾರ್ ಪ್ರೋಬ್ ಸೂರ್ಯನಿಗೆ ಅತ್ಯಂತ ಸಮೀಪ ತಲುಪುವ ಮೂಲಕ ಹೊಸ ದಾಖಲೆ ನಿರ್ಮಿಸಿದೆ. ಬಾಹ್ಯಾಕಾಶ ನೌಕೆ ಸುರಕ್ಷಿತವಾಗಿದೆ ಮತ್ತು ಸಾಮಾನ್ಯವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಅಮೆರಿಕ ಬಾಹ್ಯಾಕಾಶ ಸಂಸ್ಥೆ ಘೋಷಿಸಿದೆ. ಈ ಸಾಧನೆಯನ್ನು ಡಿಸೆಂಬರ್ 24 ರಂದು…