Royal Challengers Bengaluru Archives - Good News 24x7 https://www.goodnews24x7.com/tag/royal-challengers-bengaluru/ Kannada Thu, 31 Oct 2024 12:39:44 +0000 en-US hourly 1 https://wordpress.org/?v=6.7.1 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg Royal Challengers Bengaluru Archives - Good News 24x7 https://www.goodnews24x7.com/tag/royal-challengers-bengaluru/ 32 32 ಮೂರು ಆಟಗಾರರನ್ನು ಉಳಿಸಿಕೊಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು https://www.goodnews24x7.com/royal-challengers-bangalore-retained-three-players/ https://www.goodnews24x7.com/royal-challengers-bangalore-retained-three-players/#respond Thu, 31 Oct 2024 12:39:44 +0000 https://www.goodnews24x7.com/?p=954 ಭಾರೀ ಕುತೂಹಲ ಮೂಡಿಸಿದ್ದ ಐಪಿಎಲ್‌ ರೀಟೆನ್‌ (IPL Retention) ಆಟಗಾರರ ಪಟ್ಟಿ ಕೊನೆಗೂ ಹೊರಬಿದ್ದಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bengaluru) 3 ಸ್ಟಾರ್‌ ಆಟಗಾರರನ್ನ ಮಾತ್ರ ತನ್ನಲ್ಲೇ ಉಳಿಸಿಕೊಂಡಿದೆ. ರೀಟೆನ್‌ ಪಟ್ಟಿ ಬಿಡುಗಡೆಗೊಳಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸ್ಟಾರ್‌…

The post ಮೂರು ಆಟಗಾರರನ್ನು ಉಳಿಸಿಕೊಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು appeared first on Good News 24x7.

]]>
ಭಾರೀ ಕುತೂಹಲ ಮೂಡಿಸಿದ್ದ ಐಪಿಎಲ್‌ ರೀಟೆನ್‌ (IPL Retention) ಆಟಗಾರರ ಪಟ್ಟಿ ಕೊನೆಗೂ ಹೊರಬಿದ್ದಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bengaluru) 3 ಸ್ಟಾರ್‌ ಆಟಗಾರರನ್ನ
ಮಾತ್ರ ತನ್ನಲ್ಲೇ ಉಳಿಸಿಕೊಂಡಿದೆ.

ರೀಟೆನ್‌ ಪಟ್ಟಿ ಬಿಡುಗಡೆಗೊಳಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸ್ಟಾರ್‌ ಆಟಗಾರರಾದ ಕಿಂಗ್​ ಕೊಹ್ಲಿ, ರಜತ್​ ಪಾಟಿದಾರ್​​, ಯಶ್​ ದಯಾಳ್​ ಅವರನ್ನ ರೀಟೆನ್‌ ಮಾಡಿಕೊಂಡಿದೆ.

The post ಮೂರು ಆಟಗಾರರನ್ನು ಉಳಿಸಿಕೊಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು appeared first on Good News 24x7.

]]>
https://www.goodnews24x7.com/royal-challengers-bangalore-retained-three-players/feed/ 0 954