Pune Archives - Good News 24x7 https://www.goodnews24x7.com/tag/pune/ Kannada Wed, 23 Oct 2024 12:01:36 +0000 en-US hourly 1 https://wordpress.org/?v=6.7.1 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg Pune Archives - Good News 24x7 https://www.goodnews24x7.com/tag/pune/ 32 32 ನಾಳೆ ಪುಣೆಯಲ್ಲಿ ಭಾರತ VS ನ್ಯೂಜಿಲೆಂಡ್ ಎರಡನೇ​ ಟೆಸ್ಟ್ ಸರಣಿ https://www.goodnews24x7.com/india-vs-new-zealand-second-test-series-tomorrow-in-pune/ https://www.goodnews24x7.com/india-vs-new-zealand-second-test-series-tomorrow-in-pune/#respond Wed, 23 Oct 2024 12:01:36 +0000 https://www.goodnews24x7.com/?p=896 ನಾಳೆ ಪುಣೆಯಲ್ಲಿ ಭಾರತ VS ನ್ಯೂಜಿಲೆಂಡ್ ಎರಡನೇ​ ಟೆಸ್ಟ್ ಸರಣಿ ನಾಳೆ ಪುಣೆಯಲ್ಲಿ ಭಾರತ ತಂಡ ನ್ಯೂಜಿಲೆಂಡ್ ವಿರುದ್ಧ ಎರಡನೇ ಟೆಸ್ಟ್ ಪಂದ್ಯವನ್ನು ಆಡಲಿದೆ. ನ್ಯೂಜಿಲೆಂಡ್‌ ಎದುರು ಬೆಂಗಳೂರು ಟೆಸ್ಟ್‌ ಮ್ಯಾಚ್‌ನಲ್ಲಿ 8 ವಿಕೆಟ್‌ಗಳ ಹೀನಾಯ ಸೋಲುಂಡು ಆಘಾತ ಎದುರಿಸಿರುವ ಆತಿಥೇಯ…

The post ನಾಳೆ ಪುಣೆಯಲ್ಲಿ ಭಾರತ VS ನ್ಯೂಜಿಲೆಂಡ್ ಎರಡನೇ​ ಟೆಸ್ಟ್ ಸರಣಿ appeared first on Good News 24x7.

]]>
ನಾಳೆ ಪುಣೆಯಲ್ಲಿ ಭಾರತ VS ನ್ಯೂಜಿಲೆಂಡ್ ಎರಡನೇ​ ಟೆಸ್ಟ್ ಸರಣಿ

ನಾಳೆ ಪುಣೆಯಲ್ಲಿ ಭಾರತ ತಂಡ ನ್ಯೂಜಿಲೆಂಡ್ ವಿರುದ್ಧ ಎರಡನೇ ಟೆಸ್ಟ್ ಪಂದ್ಯವನ್ನು ಆಡಲಿದೆ. ನ್ಯೂಜಿಲೆಂಡ್‌ ಎದುರು ಬೆಂಗಳೂರು ಟೆಸ್ಟ್‌ ಮ್ಯಾಚ್‌ನಲ್ಲಿ 8 ವಿಕೆಟ್‌ಗಳ ಹೀನಾಯ ಸೋಲುಂಡು ಆಘಾತ ಎದುರಿಸಿರುವ ಆತಿಥೇಯ ಟೀಮ್ ಇಂಡಿಯಾ ಇದೀಗ ಕಮ್‌ಬ್ಯಾಕ್‌ ಮಾಡುವ ತವಕದಲ್ಲಿದೆ.

ರೋಹಿತ್​ ಶರ್ಮಾ (ಕ್ಯಾಪ್ಟನ್​), ಜಸ್​ಪ್ರಿತ್​ ಬೂಮ್ರಾ (ವಿಸಿ), ಯಶ್ವಸಿ ಜೈಸ್ವಾಲ್​​, ಶುಭ್ಮನ್​ ಗಿಲ್​​, ವಿರಾಟ್​ ಕೊಹ್ಲಿ, ಕೆ.ಎಲ್​ ರಾಹುಲ್​​, ಸರ್ಫರಾಜ್​ ಖಾನ್​​, ರಿಷಬ್​ ಪಂತ್​ (ವಿಕೆಟ್​ ಕೀಪರ್​), ಧೃವ್​ ಜುರೆಲ್​​, ರವಿಚಂದ್ರನ್​ ಅಶ್ವಿನ್​​, ರವೀಂದ್ರ ಜಡೇಜಾ, ಅಕ್ಷರ್​ ಪಟೇಲ್​​, ವಾಷಿಂಗ್ಟನ್ ಸುಂದರ್, ಕುಲ್ದೀಪ್​ ಯಾದವ್​, ಮೊಹಮ್ಮದ್​ ಸಿರಾಜ್​, ಆಕಾಶ್​ ದೀಪ್​​.

The post ನಾಳೆ ಪುಣೆಯಲ್ಲಿ ಭಾರತ VS ನ್ಯೂಜಿಲೆಂಡ್ ಎರಡನೇ​ ಟೆಸ್ಟ್ ಸರಣಿ appeared first on Good News 24x7.

]]>
https://www.goodnews24x7.com/india-vs-new-zealand-second-test-series-tomorrow-in-pune/feed/ 0 896