ಮುಡಾ ಕೇಸ್ನಲ್ಲಿ ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ವಿಚಾರಣೆ
ಉಪ ಚುನಾವಣೆ ರಾಜಕೀಯ ಕಾವೇರಿರುವ ಹೊತ್ತಲ್ಲೇ ಮುಡಾ ಹಗರಣದ ತನಿಖೆಗೆ ಮಹತ್ವದ ಘಟ್ಟ ತಲುಪಿದೆ. ನಿರೀಕ್ಷೆಗಿಂತ ವೇಗವಾಗಿ ಲೋಕಾಯುಕ್ತ ತನಿಖೆ ನಡೀತಿದೆ. ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರನ್ನು ಮೈಸೂರು ಲೋಕಾಯುಕ್ತ ಎಸ್ಪಿ ವಿಚಾರಣೆಗೆ ಒಳಪಡಿಸಿದ್ದಾರೆ. ಸುಮಾರು ಮೂರು ಗಂಟೆಗಳ…