11 ವರ್ಷದ ಮಗಳಿಂದ ತಂದೆಯ ಅಂತ್ಯಸಂಸ್ಕಾರ.
ತುಮಕೂರು: ತುಮಕೂರು ತಾಲೂಕಿನ ಪೆಮ್ಮನಹಳ್ಳಿ ಗ್ರಾಮದಲ್ಲಿ 11 ವರ್ಷದ ಮಗಳೇ ತನ್ನ ತಂದೆಯ ಮೃತದೇಹದ ಅಂತ್ಯಸಂಸ್ಕಾರ ನೆರವೇರಿಸಿ ಗಮನ ಸೆಳೆದಿದ್ದಾಳೆ. 6ನೇ ತರಗತಿ ಓದುತ್ತಿರುವ ಮೋನಿಷಾ, ತಂದೆಯ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿದ ಬಾಲಕಿ. ಈಕೆಯ ತಂದೆ ಕೆಂಪರಾಜು (48) ಕ್ಯಾನ್ಸರ್ ಕಾಯಿಲೆಯಿಂದ…