Doddaballapur Archives - Good News 24x7 https://www.goodnews24x7.com/tag/doddaballapur/ Kannada Sun, 29 Dec 2024 06:57:07 +0000 en-US hourly 1 https://wordpress.org/?v=6.7.1 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg Doddaballapur Archives - Good News 24x7 https://www.goodnews24x7.com/tag/doddaballapur/ 32 32 ಕಾರು-ಬಸ್ ಮುಖಾಮುಖಿ ನಡುವೆ ಡಿಕ್ಕಿ: ಸಾಗರ ಬಳಿ ಇಬ್ಬರು ಸ್ಥಳದಲ್ಲಿಯೇ ಸಾ*. https://www.goodnews24x7.com/%e0%b2%95%e0%b2%be%e0%b2%b0%e0%b3%81-%e0%b2%ac%e0%b2%b8%e0%b3%8d-%e0%b2%ae%e0%b3%81%e0%b2%96%e0%b2%be%e0%b2%ae%e0%b3%81%e0%b2%96%e0%b2%bf-%e0%b2%a8%e0%b2%a1%e0%b3%81%e0%b2%b5%e0%b3%86-%e0%b2%a1/ https://www.goodnews24x7.com/%e0%b2%95%e0%b2%be%e0%b2%b0%e0%b3%81-%e0%b2%ac%e0%b2%b8%e0%b3%8d-%e0%b2%ae%e0%b3%81%e0%b2%96%e0%b2%be%e0%b2%ae%e0%b3%81%e0%b2%96%e0%b2%bf-%e0%b2%a8%e0%b2%a1%e0%b3%81%e0%b2%b5%e0%b3%86-%e0%b2%a1/#respond Sun, 29 Dec 2024 06:57:07 +0000 https://www.goodnews24x7.com/?p=1355 ಶಿವಮೊಗ್ಗ: ಸಾಗರ ತಾಲೂಕಿನ ಆನಂದಪುರಂ ಸಮೀಪದ ಮುರುಘಾಮಠ ಹತ್ತಿರ ಕಾರು ಹಾಗೂ ಬಸ್ಸಿನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸಾಗರದಿಂದ ಶಿವಮೊಗ್ಗಕ್ಕೆ ತೆರಳುತ್ತಿದ್ದ ಖಾಸಗಿ ಬಸ್ ಹಾಗೂ ಶಿವಮೊಗ್ಗದಿಂದ ಸಾಗರದ ಕಡೆ ತೆರಳುತ್ತಿದ್ದ ಎರ್ಟಿಗಾ ಕಾರಿನ ನಡುವೆ…

The post ಕಾರು-ಬಸ್ ಮುಖಾಮುಖಿ ನಡುವೆ ಡಿಕ್ಕಿ: ಸಾಗರ ಬಳಿ ಇಬ್ಬರು ಸ್ಥಳದಲ್ಲಿಯೇ ಸಾ*. appeared first on Good News 24x7.

]]>
ಶಿವಮೊಗ್ಗ: ಸಾಗರ ತಾಲೂಕಿನ ಆನಂದಪುರಂ ಸಮೀಪದ ಮುರುಘಾಮಠ ಹತ್ತಿರ ಕಾರು ಹಾಗೂ ಬಸ್ಸಿನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಸಾಗರದಿಂದ ಶಿವಮೊಗ್ಗಕ್ಕೆ ತೆರಳುತ್ತಿದ್ದ ಖಾಸಗಿ ಬಸ್ ಹಾಗೂ ಶಿವಮೊಗ್ಗದಿಂದ ಸಾಗರದ ಕಡೆ ತೆರಳುತ್ತಿದ್ದ ಎರ್ಟಿಗಾ ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿದೆ. ಇದರಿಂದ ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ. ಪ್ರಾಥಮಿಕ ಮಾಹಿತಿಯ ಪ್ರಕಾರ ಕಾರಿನಲ್ಲಿದ್ದವರು ದೊಡ್ಡಬಳ್ಳಾಪುರ ಮೂಲದವರು.
ಮೃತರನ್ನು ಅಕ್ಷಯ್(28) ಹಾಗೂ ಶರಣ್ (26) ಎಂದು ಗುರುತಿಸಲಾಗಿದೆ. ಮೃತರು ದೊಡ್ಡಬಳ್ಳಾಪುರದಿಂದ ಹೊನ್ನಾವರಕ್ಕೆ ಹೊರಟಿದ್ದರು. ಸ್ಥಳಕ್ಕೆ ಆನಂದಪುರಂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

The post ಕಾರು-ಬಸ್ ಮುಖಾಮುಖಿ ನಡುವೆ ಡಿಕ್ಕಿ: ಸಾಗರ ಬಳಿ ಇಬ್ಬರು ಸ್ಥಳದಲ್ಲಿಯೇ ಸಾ*. appeared first on Good News 24x7.

]]>
https://www.goodnews24x7.com/%e0%b2%95%e0%b2%be%e0%b2%b0%e0%b3%81-%e0%b2%ac%e0%b2%b8%e0%b3%8d-%e0%b2%ae%e0%b3%81%e0%b2%96%e0%b2%be%e0%b2%ae%e0%b3%81%e0%b2%96%e0%b2%bf-%e0%b2%a8%e0%b2%a1%e0%b3%81%e0%b2%b5%e0%b3%86-%e0%b2%a1/feed/ 0 1355