Bigg Boss contestants Archives - Good News 24x7 https://www.goodnews24x7.com/tag/bigg-boss-contestants/ Kannada Fri, 11 Oct 2024 08:02:47 +0000 en-US hourly 1 https://wordpress.org/?v=6.7.1 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg Bigg Boss contestants Archives - Good News 24x7 https://www.goodnews24x7.com/tag/bigg-boss-contestants/ 32 32 ವೀಕ್ಷಕರ ಎಕ್ಸೈಟ್​ಮೆಂಟ್ ಹೆಚ್ಚಿಸಿದ ಬಿಗ್​ಬಾಸ್ ; ಎಮರ್ಜೆನ್ಸಿ ಸೈರನ್​​ಗೆ ಬೆಚ್ಚಿಬಿದ್ದ ಬಿಗ್​ಬಾಸ್ ಸ್ಪರ್ಧಿಗಳು https://www.goodnews24x7.com/bigg-boss-increased-the-excitement-of-the-viewers-bigg-boss-contestants-were-shocked-by-the-emergency-siren/ https://www.goodnews24x7.com/bigg-boss-increased-the-excitement-of-the-viewers-bigg-boss-contestants-were-shocked-by-the-emergency-siren/#respond Fri, 11 Oct 2024 08:02:47 +0000 https://www.goodnews24x7.com/?p=799 ವೀಕ್ಷಕರ ಎಕ್ಸೈಟ್​ಮೆಂಟ್ ಹೆಚ್ಚಿಸಿದ ಬಿಗ್​ಬಾಸ್ ; ಎಮರ್ಜೆನ್ಸಿ ಸೈರನ್​​ಗೆ ಬೆಚ್ಚಿಬಿದ್ದ ಬಿಗ್​ಬಾಸ್ ಸ್ಪರ್ಧಿಗಳು ಬಿಗ್​​ಬಾಸ್ ಮನೆಗೆ ಅಪರಿಚಿತರ ಎಂಟ್ರಿಯಾಗಿದೆ. ಆರಂಭದಲ್ಲಿ ದೊಡ್ಡ ಸೈರನ್ ಆಗುತ್ತದೆ. ಕೂಡಲೇ ಬಿಗ್​ಬಾಸ್​ ಸ್ಪರ್ಧಿಗಳು ಗಾಬರಿಯಾಗಿ ಕೂಗಿಕೊಂಡಿದ್ದಾರೆ. ಎಲ್ಲಿ ಏನಾಗುತ್ತಿದೆ ಅನ್ನುವಷ್ಟರಲ್ಲಿ ಸೈರನ್ ಜೋರಾಗಿದೆ. ಕೊನೆಗೆ ಗಾರ್ಡನ್…

The post ವೀಕ್ಷಕರ ಎಕ್ಸೈಟ್​ಮೆಂಟ್ ಹೆಚ್ಚಿಸಿದ ಬಿಗ್​ಬಾಸ್ ; ಎಮರ್ಜೆನ್ಸಿ ಸೈರನ್​​ಗೆ ಬೆಚ್ಚಿಬಿದ್ದ ಬಿಗ್​ಬಾಸ್ ಸ್ಪರ್ಧಿಗಳು appeared first on Good News 24x7.

]]>
ವೀಕ್ಷಕರ ಎಕ್ಸೈಟ್​ಮೆಂಟ್ ಹೆಚ್ಚಿಸಿದ ಬಿಗ್​ಬಾಸ್ ; ಎಮರ್ಜೆನ್ಸಿ ಸೈರನ್​​ಗೆ ಬೆಚ್ಚಿಬಿದ್ದ ಬಿಗ್​ಬಾಸ್ ಸ್ಪರ್ಧಿಗಳು

ಬಿಗ್​​ಬಾಸ್ ಮನೆಗೆ ಅಪರಿಚಿತರ ಎಂಟ್ರಿಯಾಗಿದೆ. ಆರಂಭದಲ್ಲಿ ದೊಡ್ಡ ಸೈರನ್ ಆಗುತ್ತದೆ. ಕೂಡಲೇ ಬಿಗ್​ಬಾಸ್​ ಸ್ಪರ್ಧಿಗಳು ಗಾಬರಿಯಾಗಿ ಕೂಗಿಕೊಂಡಿದ್ದಾರೆ. ಎಲ್ಲಿ ಏನಾಗುತ್ತಿದೆ ಅನ್ನುವಷ್ಟರಲ್ಲಿ ಸೈರನ್ ಜೋರಾಗಿದೆ. ಕೊನೆಗೆ ಗಾರ್ಡನ್ ಏರಿಯಾಗೆ ಕ್ರೇನ್ ಮೂಲಕ ಮುಸುಕುಧಾರಿಗಳು ಎಂಟ್ರಿಯಾಗಿದ್ದಾರೆ. ಇದನ್ನು ನೋಡಿದ ಸ್ಪರ್ಧಿಗಳು ಏನಾಯ್ತು? ಯಾರವರು ಅಂದ್ಕೊಂಡು ಗಾಬರಿಯಾಗಿದ್ದಾರೆ.

ಕ್ರೇನ್​ ಮೂಲಕ ಮನೆ ಒಳಗೆ ಬಂದ ಮುಸುಕುಧಾರಿಗಳು ನರಕದ ವಸ್ತುಗಳನ್ನೆಲ್ಲ ಪೀಸ್ ಪೀಸ್ ಮಾಡಿರುವ ಹಿನ್ನೆಲೆಯಲ್ಲಿ, ಇಲ್ಲಿಗೆ ನರಕ ಹಾಗೂ ಸ್ವರ್ಗದ ಕಾನ್ಸೆಪ್ಟ್ ಪೂರ್ಣಗೊಂಡಿದೆ ಎಂದೇ ಹೇಳಲಾಗುತ್ತಿದೆ. ಈ ಪ್ರೋಮೋ ನೊಡಿದ ಅಭಿಮಾನಿಗಳು ಸ್ವರ್ಗ-ನರಕ ಇಂದಿಗೆ ಕೊನೆಗೊಂಡಿದೆ ಎಂದು ಮಾತನಾಡಿಕೊಳ್ತಿದ್ದಾರೆ. ಸ್ವರ್ಗ-ನರಕ ಕಾನ್ಸೆಪ್ಟ್​ಗೆ ಏನಾಯ್ತು? ಎರಡೇ ವಾರಕ್ಕೆ ನಿಂತು ಹೋಯ್ತಾ ಎಂದು ಕೆಲವರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಒಟ್ಟಾರೆ ಇಂದು ನಡೆಯುವ ಎಪಿಸೋಡ್ ತುಂಬಾ ಕುತೂಹಲಕಾರಿಯಾಗಿದ್ದು, ವೀಕ್ಷಕರು ಎಕ್ಸೈಟ್ ಆಗಿದ್ದಾರೆ.

The post ವೀಕ್ಷಕರ ಎಕ್ಸೈಟ್​ಮೆಂಟ್ ಹೆಚ್ಚಿಸಿದ ಬಿಗ್​ಬಾಸ್ ; ಎಮರ್ಜೆನ್ಸಿ ಸೈರನ್​​ಗೆ ಬೆಚ್ಚಿಬಿದ್ದ ಬಿಗ್​ಬಾಸ್ ಸ್ಪರ್ಧಿಗಳು appeared first on Good News 24x7.

]]>
https://www.goodnews24x7.com/bigg-boss-increased-the-excitement-of-the-viewers-bigg-boss-contestants-were-shocked-by-the-emergency-siren/feed/ 0 799