Aiden Markram Archives - Good News 24x7 https://www.goodnews24x7.com/tag/aiden-markram/ Kannada Fri, 08 Nov 2024 05:28:15 +0000 en-US hourly 1 https://wordpress.org/?v=6.7.1 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg Aiden Markram Archives - Good News 24x7 https://www.goodnews24x7.com/tag/aiden-markram/ 32 32 ಇಂದಿನಿಂದ ಭಾರತ VS ದಕ್ಷಿಣ ಆಫ್ರಿಕಾ ನಡುವಿನ ಟಿ-20 ಸರಣಿ https://www.goodnews24x7.com/t20-series-between-india-vs-south-africa-from-today/ https://www.goodnews24x7.com/t20-series-between-india-vs-south-africa-from-today/#respond Fri, 08 Nov 2024 05:28:15 +0000 https://www.goodnews24x7.com/?p=971 ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಟಿ-20 ಸರಣಿಯ ಮೊದಲ ಪಂದ್ಯ ಇವತ್ತು ಡರ್ಬನ್​​ನಲ್ಲಿ ನಡೆಯಲಿದೆ. ರಾತ್ರಿ 8 ಗಂಟೆಯಿಂದ ಪಂದ್ಯ ಆರಂಭವಾಗಲಿದೆ. ಸ್ಪೋರ್ಟ್ಸ್​​ 18 ಮತ್ತು ಜಿಯೋ ಸಿನಿಮಾದಲ್ಲಿ ಪಂದ್ಯವನ್ನು ನೋಡಬಹುದಾಗಿದೆ. ಭಾರತ ತಂಡ : ಅಭಿಷೇಕ್ ಶರ್ಮಾ, ಸಂಜು…

The post ಇಂದಿನಿಂದ ಭಾರತ VS ದಕ್ಷಿಣ ಆಫ್ರಿಕಾ ನಡುವಿನ ಟಿ-20 ಸರಣಿ appeared first on Good News 24x7.

]]>
ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಟಿ-20 ಸರಣಿಯ ಮೊದಲ ಪಂದ್ಯ ಇವತ್ತು ಡರ್ಬನ್​​ನಲ್ಲಿ ನಡೆಯಲಿದೆ. ರಾತ್ರಿ 8 ಗಂಟೆಯಿಂದ ಪಂದ್ಯ ಆರಂಭವಾಗಲಿದೆ. ಸ್ಪೋರ್ಟ್ಸ್​​ 18 ಮತ್ತು ಜಿಯೋ ಸಿನಿಮಾದಲ್ಲಿ ಪಂದ್ಯವನ್ನು ನೋಡಬಹುದಾಗಿದೆ.

ಭಾರತ ತಂಡ : ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್(w), ಸೂರ್ಯಕುಮಾರ್ ಯಾದವ್(C), ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ರಿಂಕು ಸಿಂಗ್, ಅಕ್ಷರ್ ಪಟೇಲ್, ವಿಜಯ್ ಕುಮಾರ್ ವೈಶಾಕ್, ಅವೇಶ್ ಖಾನ್, ವರುಣ್ ಚಕ್ರವರ್ತಿ, ಅರ್ಶ್ದೀಪ್ ಸಿಂಗ್, ಯಶ್ ದಯಾಳ್, ರವಿ ಬಿಷ್ಣೋಯ್, ರಮಣದೀಪ್ ಸಿಂಗ್ , ಜಿತೇಶ್ ಶರ್ಮಾ

ದಕ್ಷಿಣ ಆಫ್ರಿಕಾ ತಂಡ : ರೀಜಾ ಹೆಂಡ್ರಿಕ್ಸ್, ರಿಯಾನ್ ರಿಕೆಲ್ಟನ್ (W), ಐಡೆನ್ ಮಾರ್ಕ್ರಾಮ್ (C), ಟ್ರಿಸ್ಟಾನ್ ಸ್ಟಬ್ಸ್, ಹೆನ್ರಿಕ್ ಕ್ಲಾಸೆನ್, ಡೇವಿಡ್ ಮಿಲ್ಲರ್, ಮಾರ್ಕೊ ಜಾನ್ಸೆನ್, ಕೇಶವ್ ಮಹಾರಾಜ್, ಜೆರಾಲ್ಡ್ ಕೋಟ್ಜಿ, ನ್ಕಾಬಯೋಮ್ಜಿ ಪೀಟರ್, ಒಟ್ನೀಲ್ ಬಾರ್ಟ್‌ಮ್ಯಾನ್, ಡೊನೊವನ್ ಪ್ಯಾಟ್ರಿಕ್ ಎಂಪೆಲಿಂಗ್ ಕ್ರುಗರ್

The post ಇಂದಿನಿಂದ ಭಾರತ VS ದಕ್ಷಿಣ ಆಫ್ರಿಕಾ ನಡುವಿನ ಟಿ-20 ಸರಣಿ appeared first on Good News 24x7.

]]>
https://www.goodnews24x7.com/t20-series-between-india-vs-south-africa-from-today/feed/ 0 971