ಗುಡ್ ನ್ಯೂಸ್ ಕನ್ನಡ ವಾಹಿನಿ
ಕರ್ನಾಟಕದ ಅತ್ಯಂತ ಜನಪ್ರಿಯ ಸುದ್ದಿ ವಾಹಿನಿ. ಸರಳವಾಗಿ, ಸುಂದರವಾಗಿ, ಸಮಗ್ರವಾಗಿ, ಪಾರದರ್ಶಕವಾಗಿ ಮತ್ತು ಪ್ರಬುದ್ಧವಾಗಿ ಸುದ್ದಿಯನ್ನು ಪ್ರಚುರಪಡಿಸುತ್ತಿರುವ ಗುಡ್ ನ್ಯೂಸ್ ಕನ್ನಡ ಸುದ್ದಿ ವಾಹಿನಿ ವಿಕ್ಷಕರ ಮನ್ನಣೆಯನ್ನು ಗಳಿಸಿದೆ. ರಾಜ್ಯದ ಜನಪ್ರಿಯ ಸುದ್ದಿ ವಾಹಿನಿಯಾಗಿ ಗುಡ್ ನ್ಯೂಸ್ ಕನ್ನಡ ವಾಹಿನಿ ಹೆಸರು ದಿನದ 24 ಗಂಟೆಗಳು ಮತ್ತು ವರ್ಷದ 365 ದಿನಗಳಲ್ಲಿಯೂ ಕರ್ನಾಟಕದ ನೆಟ್ಟಿಗರನ್ನು ಮಾತ್ರವಲ್ಲ, ಭಾರತದ ಮೂಲೆಮೂಲೆಗೆ, ವಿಶ್ವದ ಹಲವಾರು ದೇಶಗಳಲ್ಲಿರುವ ಕನ್ನಡಿಗರನ್ನು ತಲುಪುತ್ತಿದೆ.
ಗುಡ್ ನ್ಯೂಸ್ ಕನ್ನಡ ಸುದ್ದಿ ವಾಹಿನಿ. 2020 ಪ್ರಾರಂಭವಾಗಿ ಕರ್ನಾಟಕದ ಎಲ್ಲ ಜಿಲ್ಲೆಗಳು ಮಾತ್ರವಲ್ಲ, ದೇಶ ವೀದೇಶಗಳಲ್ಲಿ ಸಮಗ್ರವಾಗಿ, ಪಾರದರ್ಶಕವಾಗಿ ಮತ್ತು ಪ್ರಬುದ್ಧವಾಗಿ ಸುದ್ದಿಯನ್ನು ಪ್ರಚರಪಡಿಸುತ್ತಿರುವ ಜನಪ್ರೀಯ ಸುದ್ದಿವಾಹಿನಿ ವಿಡಿಯೋಗಳನ್ನು ಗುಡ್ ನ್ಯೂಸ್ ಕನ್ನಡ ವಾಹಿನಿ ವೆಬ್ ನಲ್ಲಿ ಮಾತ್ರವಲ್ಲ ಯುಟ್ಯೂಬ್ ನಲ್ಲಿಯೂ ನೋಡಬಹುದಾಗಿದೆ.